ದಕ್ಷಿಣ ಆಫ್ರಿಕಾದ ಆಲ್ ರೌಂಡರ್ ಜೀನ್ ಪೌಲ್ ಡುಮಿನಿ (ಜೆಪಿ ಡುಮಿನಿ) ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. 35ರ ಹರೆಯದ ಆಲ್ ರೌಂಡರ್ ಡುಮಿನಿ ಸುಮಾರು 15 ವರ್ಷಗಳ ಕಾಲ ದಕ್ಷಿಣ ಆಫ್ರಿಕಾ ರಾಷ್ಟ್ರೀಯ ಕ್ರಿಕೆಟ್ ತಂಡದ ಪರ ಆಡಿದ್ದರು.<br /><br />South African top all-rounder JP Duminy just announced retirement from all formats of international cricket